ಅನ್ನದಾತರಿಗೊಂದು  ‘ಸಿಹಿ ಸುದ್ದಿ

ನಿಮ್ಮ ಹತ್ತಿರ ಕಿಸಾನ್ ಕ್ರೆಡಿಟ್ ಕಾರ್ಡ್ ಇದಿಯೇ?

ನಿಮ್ಮ ಹತ್ತಿರ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ

ನಿಮ್ಮ ಆದಾಯವನ್ನು ದ್ವಿಗುಣಗೊಳಿಸುವ ಅವಕಾಶ ಇಲ್ಲಿದೆ ನೋಡಿ!

ಕಿಸಾನ್ ಕ್ರೆಡಿಟ್  ಕಾರ್ಡ್ ಯೋಜನೆಯಡಿಯಲ್ಲಿ, ಎಲ್ಲಾ ರೈತರು ತಮ್ಮ ಆದಾಯ ಬೆಂಬಲವಾಗಿ ಪ್ರತಿ ವರ್ಷ ರೂ.6,000 ವರೆಗೆ ಪಡೆಯಬಹುದು

ರೈತರಿಗೆ 3ಲಕ್ಷ ಸಾಲ..!

ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ  ರೂ. ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ

ಬಡ್ಡಿದರವು 2% ಕ್ಕಿಂತ ಕಡಿಮೆ  ಮತ್ತು ಸರಾಸರಿ 4% ರಿಂದ ಪ್ರಾರಂಭವಾಗುವುದರಿಂದ ಬ್ಯಾಂಕುಗಳು ನೀಡುವ ನಿಯಮಿತ ಸಾಲಗಳ ಹೆಚ್ಚಿನ ಬಡ್ಡಿದರಗಳಿಂದ  ರೈತರಿಗೆ ವಿನಾಯಿತಿ ನೀಡಲಾಗುತ್ತದೆ

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಹೇಗೆ.?  ಏನೆಲ್ಲಾ ದಾಖಲಾತಿಗಳು ಬೇಕು ಎಂದು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ