ಕೆನರಾ ಬ್ಯಾಂಕ್ ಗೃಹ ಸಾಲಕ್ಕೆ ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್ / ಮಾನ್ಯ ಪಾಸ್ ಪೋರ್ಟ್ / ಪ್ಯಾನ್ ಕಾರ್ಡ್ / ಚಾಲನಾ ಪರವಾನಗಿ / ಮತದಾರರ ಐಡಿ ಆದಾಯ ಪುರಾವೆ etc 

ಕೆನರಾ ಬ್ಯಾಂಕ್  ಗೃಹ ಸಾಲಗಳು  ಕೆನರಾ ಹೌಸಿಂಗ್ ಲೋನ್, ಕೆನರಾ ಸೈಟ್ ಲೋನ್, ಕೆನರಾ ಹೋಮ್ ಲೋನ್ ಪ್ಲಸ್ ಮತ್ತು ಹೋಮ್ ಇಂಪ್ರೂವ್‌ಮೆಂಟ್ ಲೋನ್.̇

ಗೃಹ ಸಾಲದ ಬಡ್ಡಿ ದರವು ಮಹಿಳೆಯರಿಗೆ ರಿಯಾಯಿತಿ ದರದಲ್ಲಿ

6.90%

ಕೆನರಾ ಬ್ಯಾಂಕ್ ಗೃಹ ಸಾಲ ಪಡೆಯಲು ವಯಸ್ಸಿನ ಮಿತಿ ಕನಿಷ್ಠ ವಯಸ್ಸು 21 years ಗರಿಷ್ಠ  70 years

ಕೆನರಾ ಬ್ಯಾಂಕ್ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?  ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು  ಈ ಕೆಳಗಿನ ಲಿಂಕ್‌ ಮೇಲೆ click ಮಾಡಿ